ತಾವು ಬಾರಿಸಿದ ವಿಶೇಷ ಸಿಕ್ಸರ್ ಕುರಿತು ಕೆಎಸ್ ಭರತ್ ಪಂದ್ಯದ ನಂತರ ಮಾತನಾಡಿದ್ದು ಆ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಮತ್ತು ಮ್ಯಾಕ್ಸ್‌ವೆಲ್ ನಡುವೆ ನಡೆದ ಸಂಭಾಷಣೆಯನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.
“We and Maxi (Maxwell) were talking about, what are the areas we can target. He said just watch the ball and put your bat on it.says ks bharat